Blog

Entries for January 2024

ಬಿಸಿಲ ಕರೆಯುತ್ತಿದೆ ಮುತ್ತುಗ

Views: 1406
ಬಿಸಿಲ ಕರೆಯುತ್ತಿದೆ ಮುತ್ತುಗ
(January 19, 2024) ಲೇಖನ: ಆರ್. ರಘುರಾಮ್ ನವೆಂಬರ್ ಮಾಹೆಯ ಮಧ್ಯೆಭಾಗದ ಒಂದು ದಿನ ಬಂಡೀಪುರದಿಂದ ಎಲಚೆಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗುತ್ತಿದ್ದ ನನಗೆ ಯೋಚನೆಗೆ ಬಂದಿದ್ದು ಒಂದು ಮುದ್ದಾದ ಆನೆಮರಿ ಮತ್ತು ಅದರ ತಾಯಿ. ಸಾಮಾನ್ಯವಾಗಿ ಎಲಚೆಟ್ಟಿ ಗ್ರಾಮ ರಸ್ತೆಯ ಇಕ್ಕೆಲಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ದೈತ್ಯ ಪ್ರಾಣಿಗಳು ಅಂದೇಕೋ ಕಾಣಲೇ ಇಲ್ಲ. ನಿಧಾನವಾಗಿ ವಾಹನ ಚಲಾಯಿಸುತ್ತಿದ್ದ ನನ್ನ ಕಣ್ಣುಗಳು ಆ ಪ್ರಾಣಿಗಳನ್ನೇ ಹುಡುಕುತ್ತಿದ್ದವು. ಆಗ ಆನೆಗಳ ಬದಲಿಗೆ ನನ್ನ ಗಮನಕ್ಕೆ ಬಂದಿದ್ದು ಮುತ್ತುಗದ ಹೂವುಗಳು.  ಹಳದಿ ಮಿಶ್ರಿತ ಕೆಂಪು ವರ್ಣದ ಹೂವುಗಳು ರಸ್ತೆಯ ಅಕ್ಕ-ಪಕ್ಕದ ಮರಗಳಲ್ಲಿ ಅರಳಿ ಕ...

READ THE STORY


ದೊಡ್ಡಕೆರೆಯ ಪಕ್ಷಿಗಳು

Views: 1337
ದೊಡ್ಡಕೆರೆಯ ಪಕ್ಷಿಗಳು
(January 04, 2024) ಲೇಖನ: ಆರ್. ರಘುರಾಮ್ ಜನವರಿ ಮಾಹೆಯ ಒಂದು ಮುಂಜಾನೆ ನಾನು ಮತ್ತು  ನನ್ನ ಸಹೋದ್ಯೋಗಿ ಶ್ರೀ ಸೆಂದಿಲ್ ಪಕ್ಷಿ ವೀಕ್ಷಣೆಗಾಗಿ ಆಯ್ಕೆಮಾಡಿಕೊಂಡಿದ್ದು ಚಾಮರಾಜನಗರದ ಹೊರವಲಯದಲ್ಲಿರುವ ದೊಡ್ಡಕೆರೆಯನ್ನು. ದೊಡ್ಡಕೆರೆ ಸುಮಾರು ೧೦೦೦ ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಒಂದು ನೀರಿನ ಸಂಗ್ರಹ ಪ್ರದೇಶ. ಈ ಹಿಂದೆ ಈ ಕೆರೆ ದೊಡ್ಡಮೋಳೆ, ಚಿಕ್ಕಮೋಳೆ ಹಾಗೂ ಇನ್ನಿತರ ಸುತ್ತಮುತ್ತಲಿನ ಗ್ರಾಮಗಳ ಕೃಷಿ ಚಟುವಟಿಕೆಗಳಿಗೆ ಜೀವ ತುಂಬುತ್ತಿದ್ದ ಪ್ರಮುಖ ಜೀವನಾಡಿ. ಹಲವಾರು ವರ್ಷಗಳಿಂದ ಪಕ್ಕದ ಗ್ರಾಮಗಳ ಆಟದ ಮೈದಾನವಾಗಿದ್ದ ಇಲ್ಲಿ ಕಳೆದ ವರ್ಷದ ಉತ್ತಮ ಮಳೆಯಿಂದಾಗಿ ನೀರಿನ ಪ್ರಮಾಣ ಅಧಿಕವಾಗಿಯೇ ಇತ್ತು. ಸುಮಾರು ವರ್ಷ...

READ THE STORY


Photo credits: Rujan Sarkar (Cover)

Facebook

Instagram

Twitter

Youtube

Linkedin

© 2024 Wildlife Conservation Society - India

WCS, the "W" logo, WE STAND FOR WILDLIFE, I STAND FOR WILDLIFE, and STAND FOR WILDLIFE are service marks of Wildlife Conservation Society.

Contact Information
Address: 551, 7th Main Road Rajiv Gandhi Nagar, 2nd Phase Bengaluru - 560097 Karnataka, India https://g.page/WCS-India?share | 080-2973-7455